Thandra, is a destination where the ancient wisdom of traditional Indian Ayurvedic medicine comes to life. Our roots trace back to a family with a rich heritage in the practice of these time-honed remedies. Founded by the Pandith Munesh Gowda a descendant of a humble former family living in the village Yanadahalli of the Kolar district, Thandra is dedicated to preserving and sharing the profound knowledge of traditional medicines passed down through generations.
At Thandra, we set a new standard for traditional Indian Ayurvedic medicine. Our commitment to your well-being goes beyond tradition; it’s embedded in every aspect of our brand.
Applying it twice a day on the affected skin (do it once every 2 days for 3 days without taking a bath) After bathing, apply the ointment on the body with a soft cloth and get cured in 15-20 days, drink the decoction without stopping for 8-10 months (leaving the ointment). Will not come back forever
10ml on an empty stomach in the morning. Drink l decoction, (shake the bottle well) for 1 hour What not to drink What not to eat.
Shake well the 10 ml bottle on an empty stomach and drink 10 ml from the measuring cap on the bottle 1 hour without eating or drinking anything with water Do this for 10 to 12 months for permanent solution
1. Apply 2 times a day to the painful area and rub gently for 2 days.
2. On the 3rd day, heat the rock salt in the house, soak a clean cloth in water, put the burnt salt on it and incubate it to prevent pain.
3. In the following days apply oil 2 times a day and massage hard enough to stop the pain and again once in 2 to 3 days give salt as mentioned above.
1. ನೋವು ಇರುವ ಜಾಗಕ್ಕೆ ದಿನದಲ್ಲಿ 2 ಬಾರಿ ಹಚ್ಚಿ ನಯವಾಗಿ ಉಜ್ಜಿ ಇರಲು ಬಿಡಿ ಈಗೆ 2 ದಿನ ಮಾಡಿ.
2. 3ನೇ ದಿನ ಮನೆಯಲ್ಲಿರುವ ಕಲ್ಲು ಉಪ್ಪನ್ನು ಬಿಸಿ ಮಾಡಿ ಶುದ್ದವಾದ ಬಟ್ಟೆಯೊಂದನ್ನು ನೀರಲ್ಲಿ ಹದ್ದಿ ಹಿಂಡಿ ಅದಕ್ಕೆ ಉರಿದ ಉಪ್ಪನ್ನು ಹಾಕಿ ನೀವು ನೋವು ತಡೆಯಬಹುದು ಕಾವು ಕೊಡಿ.
3. ನಂತರದ ದಿನಗಳು ದಿನಕ್ಕೆ 2 ಬಾರಿ ತೈಲ ಉಜ್ಜಿ ನೋವು ತಡೆಯುವುವಷ್ಟು ಗಟ್ಟಿಯಾಗಿ ಮರ್ದನ ಮಾಡಿ ಮತ್ತೆ 2 ರಿಂದ 3 ದಿನಕೊಮ್ಮೆ ಮೇಲೆ ಹೇಳಿದ ಹಾಗೇ ಉಪ್ಪು ಕಾವು ಕೊಡಿ.
ಖಾಲಿ ಹೊಟ್ಟೆಯಲ್ಲಿ 10 ಎಂ.ಎಲ್ ಬಾಟಲನ್ನು ಚೆನ್ನಾಗಿ ಅಲ್ಲಾಡಿಸಿ ಬಾಟಲ್ ಮೇಲೆ ಇರುವ ಮುಚ್ಚುಳ ಅಳತೆಯಿಂದ 10 ಎಂ.ಎಲ್ ಕುಡಿಯಿರಿ 1 ಗಂಟೆ ನೀರು ಸಹಿತ ಏನನ್ನು ತಿನ್ನಬಾರದು, ಕುಡಿಯಬಾರದು, ಶಾಶ್ವತ ಪರಿಹಾರಕ್ಕೆ 10 ರಿಂದ 12 ತಿಂಗಳು ಹೀಗೆ ಮಾಡಿ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10 ಎಂ. ಎಲ್ ಕಷಾಯವನ್ನು, (ಬಾಟಲನ್ನು ಚೆನ್ನಾಗಿ ಅಲ್ಲಾಡಿಸಿ) ಕುಡಿಯುವುದು 1 ಗಂಟೆಗಳವರೆಗೆ ಏನನ್ನು ಕುಡಿಯಬಾರದು ಏನನ್ನು ತಿನ್ನಬಾರದು.
ದಿನದಲ್ಲಿ 2 ಬಾರಿ ಹರಡಿರುವ ಚರ್ಮದ ಮೇಲೆ ಹಚ್ಚುವುದು (ದಿನಾ ಸ್ನಾನ ಮಾಡದೆ 2 ದಿನಕ್ಕೊಮ್ಮೆ 3 ದಿನಕೊಮ್ಮೆ ಮಾಡಿ) ಸ್ನಾನದ ನಂತರ ಮೃದವಾದ ಬಟ್ಟೆಯಿಂದ ಶರೀರದ ಮೇಲೆ ಮತ್ತು ಮುಲಾಮು ಹಚ್ಚಿ 15-20 ದಿವಸಗಳಲ್ಲಿ ಗುಣ ಕಂಡು ಬಂದರು, 8-10 ತಿಂಗಳು (ಮುಲಾಮು ಬಿಟ್ಟು) ಕಷಾಯ ನಿಲ್ಲಿಸದೆ ಕುಡಿಯಿರಿ. ಶಾಶ್ವತವಾಗಿ ಮತ್ತೆ ಬರುವುದಿಲ್ಲ
Disease Introduction: Urinary diseases also have many different types, such as urinary retention, urinary retention, polyuria, burning urine, food-excursions, lifestyle changes, traffic, diving, tailoring, food, fish, meat and excessive heat. Any of the above comes up.
Method of use:-
Thandra Rasavarda:-
1. Drink 10 ml of tandrarasa sardaka (shake the bottle well) on an empty stomach. Do not eat or drink anything for 1 hour and do this every day on an empty stomach for 8 to 10 days. Keep drinking it for 8 to 10 months. It permanently prevents any bacteria from entering your body.
Thandra Rasvardhak tablets:-
Take 3 pills every evening 1 hour before meals (either in warm hot water or fresh water or water in buttermilk, do it for 8 to 10 months without fail as mentioned above
Tip: Do not eat hot foods, fried foods.
Irregular untimely marriage Obstruction of faeces and urine i.e. preventing faeces and urine from passing on time, vices-addictions, vigilance (beedi, cigarette, smoke, black powder, tobacco) meat fried in oil and so many, indigestion, four types of digestion especially any one or 4 if it comes, eat When the food is not properly digested in time, stomach bloating, stomach pain, stomach burning, sour teak all over the body, fighting like a worm, pain in the ribs, abdomen and so on.
The origin of the name Arsha in Hemorrhoid Saristra means the root of the body (anus) because it occurs in a sprout in that place, so the elders have also called it a disease of sprouts. In this disease there is bleeding (everyone and some) abscess, inflammation, pain. All this is due to the 3 cycles of constipation, flow, excretion and secretion.
Prahveeni Chakra Pushing stool out.
Excretory Chakra Pushing stool out. After passing stool, the anus is turned and closed. These hemorrhoids occur in these three positions. Consuming unnatural (to your body) foods that irritate vata pittakaphas is due to many abysas and is hereditary.
Method of use :-
Oral tablets :-
1. (If you have goat, farm cow, donkey milk) otherwise, heat plain milk in a pot until fumes come out.
2. Squeeze 2 tablets into your anus as much as possible.
3. (Seeing that no one is there) Place the milk on the floor half-naked like sitting for defecation. Be careful not to touch the pot. Wait for 4 to 5 minutes. Thus (make it 3 months) the seedlings will sprout in this week. Pain is completely reduced. Do not miss 3 months for the bud to dry
tonic :-
Every evening, 1 hour before meal 10 ml (shake the bottle well and drink) Do this for 3 months
Step:- Do not eat hot food for 1 year especially chicken
It is a serious disease, due to several reasons e.g. Worry, thought, trouble in doing things: memory, fear-concern, body too hot food-excursion rituals-thoughts Blood rises due to many reasons. There are many reasons for not being able to sleep, if you wake up, lethargy, burning eyes, discouragement, moodiness, anger, depression.
Method of use:-
Tandraras Vardhak : Drink 10 ml of Rasvardhak (shake the bottle well and drink) 10 minutes before going to bed and drink in concentration for 5-10 minutes. Sleep well. Don’t say that he didn’t come after 2-3 days of drinking, let it be a week.
Side:- Do not eat hot substances such as fresh water, lemon (jaggery) syrup.
Introduction to Diseases : There are eighteen types of diseases such as Vataja, Pittaja, Va etc. in ear diseases.
Eg:- Shule, Shabba, Pus, Gunya, Not listening. This happens when small germs inside now go into many causes, Vata and Pitta Vikopa.
Method of use:-
Put 2 to 3 drops in the affected ear in a day, keep the cotton (soak the cotton with the same oil and do this for 2 to 3 weeks.
Disease Introduction : Dizziness, vomiting, worry, fear, excessive medication, water retention, frequent stools, fast bowel movements, consumption of hot substances, inert substances, life without rest, boredom, sadness (usually in allopathy people with diabetes – but In our test, this disease is more in non-diabetics.
Due to impurity of the blood system, sugar cane elements in the body become bad fat, joint joints (uric acid) can’t lift the hand, can’t bend it, can’t bear weight, numbness in the hands, fingers and legs (like a current shock) spreads from the neck to the heart and slowly affects the heart. In one sense. Bad cholesterol spread in blood vessels).
Method of use:-
Tandra Pills: Take 3 tablets on an empty stomach with warm water for 1 hour without anything to drink. Do this for 6 to 10 months and you will get results in 40 days. Take 6 to 10 months for permanent solution
Decoction 1 hour before evening meal, 10 m. L (shake the bottle well) Take 1 hour after meal, don’t eat dead fat stuff.
Disease Introduction: Not only in humans but also in all living creatures, the eye is the main organ, the eye is the smallest organ. In medicine, it is said that there are ninety four types of diseases related to the eye. Tears of constant sorrow, working in the dark, lack of nutritious food, in some cases infectious diseases from outside, always turning in the sun, working like that, bathing in cold water. Thus, due to many reasons, the method is used for many types of diseases such as inflammation of the eyes, vision, dark eyes, impurities in the eyes, wounds, Dumansa inside, membrane, etc.
In this regard, lie down calmly and put 2 to 3 drops in the sore eye and lie down for 15 to 20 minutes and do this 2 times a day. Do this for 15 to 20 days without fail.
notice Do not expose to the sun, open the eyelids without blinking, rub vigorously, apply soap and creams repeatedly for a few days.
ಮೂಲವ್ಯಾಧಿ ಸರಿಸ್ತ್ರದಲ್ಲಿ ಆರ್ಶವೆಂದು ಹೆಸರು ಮೂಲ ಎಂದರೆ ಶರೀರದ ಮೂಲ (ಗುದದ್ವಾರ) ಆ ಜಾಗದಲ್ಲಿ ಮೊಳಕೆಯಲ್ಲಿ ಆಗುವುದರಿಂದ ಹಿರಿಯರು ಮೊಳಕೆಗಳ ಖಾಯಿಲೆ ಅಂತಲೂ ಕರೆದಿರುವರು. ಈ ವ್ಯಾದಿಯಲ್ಲಿ ರಕ್ತಸ್ರಾವ (ಎಲ್ಲರಿಗೂ ಅಲ್ಲಿ ಕೆಲವರಿಗೆ ) ಬಾವು, ಉರಿ, ನೋವು, ಇರುವುದು. ಇದಕ್ಕೆಲ್ಲ ಕಾರಣ ಮಲಬದ್ದತೆ, ಪ್ರವಾಹೀನ, ವಿಸರ್ಜನೆ ಮತ್ತು ಸಂವರಣೆ ಎಂಬ 3 ಚಕ್ರಗಳಿರುತ್ತವೆ.
ಪ್ರವಾಹೀನಿ ಚಕ್ರ ಮಲವನ್ನು ಹೊರಕ್ಕೆ ತಳ್ಳುವುದು.
ವಿಸರ್ಜನೆ ಚಕ್ರ ಮಲವನ್ನು ಹೊರಕ್ಕೆ ತಳ್ಳುವುದು. ಸಂವರಣೆ ಮಲವು ಹೊರಟ ನಂತರ ಗುದದ್ವಾರವನ್ನು ತಿರುಗಿ ಮುಚ್ಚಿಕೊಳ್ಳುತ್ತದೆ. ಈ ಮೂಲವ್ಯಾಧಿ ಈ ಮೂರು ಸ್ಥಾನದಲ್ಲಿ ಆಗುತ್ತದೆ. ಕಾರಣ ವಾತ ಪಿತ್ತಕಫಗಳಲ್ಲಿ ಉದ್ರೇಕಗೊಳ್ಳುವ ಪ್ರಕೃತಿಗೆ ಒಗ್ಗದ (ನಿಮ್ಮ ಶರೀರಕ್ಕೆ) ಆಹಾರ ವಿಹಾರಗಳ ಸೇವನೆ ಅನೇಕ ಅಬ್ಯಾಸಗಳು ಮತ್ತು ಅನುವಂಶಿಕವಾಗಿ ಬರುತ್ತದೆ.
ಉಪಯೋಗಿಸುವ ವಿಧಾನ:-
ತಾಂಡ್ರವರ್ಥಕ ಮಾತ್ರೆಗಳು:-
1. (ಮೇಕೆ, ನಾಟಿ ಹಸು, ಕತ್ತೆ ಹಾಲು ಇದ್ದರೆ) ಇಲ್ಲದಿದ್ದರೆ ಮಾಮೂಲಿ ಹಾಲನ್ನು ಒಂದು ಪಾತ್ರೆಯಲ್ಲಿ ಹೊಗೆಗಳು ಬರುವಂತೆ ಕಾಯಿಸಿ.
2. 2 ಮಾತ್ರೆಗಳನ್ನು ನಿಮ್ಮ ಗುದದ್ವಾರ ಒಳಗೆ ಎಷ್ಟು ಆಗುತ್ತೋ ಅಷ್ಟು ತಳಿ.
3. (ಯಾರು ಇಲ್ಲದಂತೆ ನೋಡಿಕೊಂಡು) ಹಾಲನ್ನು ನೆಲದ ಮೇಲಿರಿಸಿ ಅರ್ಧ ಬೆತ್ತಲೆಯಾಗಿ ಮಲವಿಸರ್ಜನೆಗೆ ಕೂರವ ರೀತಿ ಹುಷಾರಾಗಿ ಪಾತ್ರೆಗೆ ತಾಕದಂತೆ ಕುಳಿತುಕೊಳ್ಳಿ 4 ರಿಂದ 5 ನಿಮಿಷ ಕಾದ ಹಾಲಿನಂತೆ ಬರುವ ಹೊಗೆ ಒಳಗೆ ಹೋಗಿ ಅಲ್ಲಿಟ್ಟಿದ 2 ಮಾತ್ರೆಗಳು ಕರಗುತ್ತವೆ. ಹೀಗೆ (3 ತಿಂಗಳು ಮಾಡಿ) ಇಂದೇ ವಾರದಲ್ಲಿ ಮೊಳಕೆಗಳು ಉದರಿ ಹೋಗುತ್ತವೆ. ನೋವು ಸಂಪೂರ್ಣ ಕಡಿಮೆಯಾಗುತ್ತದೆ. ಮೊಗ್ಗು ಒಣಗಲು 3 ತಿಂಗಳು ತಪ್ಪದೇ ಮಾಡಿಕೊಳ್ಳಿ
ತಾಂಡ್ರರಸವರ್ಧಕ (ಟಾನಿಕ್)
ಪ್ರತಿ ದಿನ ಸಂಜೆ, ಊಟಕ್ಕೆ 1 ಗಂಟೆ ಮುಂಚೆ 10 ಎಂ.ಎಲ್ (ಬಾಟಲನ್ನು ಚೆನ್ನಾಗಿ ಅಲ್ಲಾಡಿಸಿ ಕುಡಿಯಿರಿ ಇದನ್ನು ಹೇಳಿದಂತೆ 3 ತಿಂಗಳು ಮಾಡಿ
ಪಧ್ಯ:- ಉಷ್ಣ ಪದಾರ್ಥಗಳು 1 ವರ್ಷಗಳು ಸೇವಿಸಬೇಡಿ ಮುಖ್ಯವಾಗಿ ಚಿಕ್ಕನ್
ಖಾಯಿಲೆ ಪರಿಚಯ : ಮೂತ್ರ ಖಾಯಿಲೆಗಳಲ್ಲೂ ಮೂತ್ರ ಕೃಚ್ಚಿ ಮೂತ್ರ ಘಾತ, ಮೂತ್ರಾಶ್ಮರಿ, ಬಹುಮೂತ್ರ, ಉರಿ ಮೂತ್ರ ಹೀಗೆ ಬೇರೆ ಬೇರೆ ಅನೇಕ ಪ್ರಕಾರಗಳುಂಟು, ಆಹಾರ -ವಿಹಾರ ಜೀವನ ವೇಗ ಬದಲಾವಣೆ ಶೈಲಿ, ವಾಹನ ಸಂಚಾರ, ಡೈವಿಂಗ್, ಟೈಲರಿಂಗ್, ಮಧ್ಯ, ಮೀನು, ಮಾಂಸ ಅತಿಯಾದ ಉಷ್ಣ ಪದಾರ್ಥಗಳು ಇನ್ನೂ ಅನೇಕ ಇರುವುದು. ಈ ಮೇಲಿನವುಗಳಲ್ಲಿ ಯಾವುದಾದರೊಂದು ಬರುತ್ತದೆ.
ಉಪಯೋಗಿಸುವ ವಿಧಾನ:-
ತಾಂಡ್ರ ರಸವರ್ದ
1. ಬೆಳ್ಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10 ಎಂ.ಎಲ್ ತಾಂಡ್ರರಸ ಸರ್ದಕವನ್ನು (ಚೆನ್ನಾಗಿ ಬಾಟಲನ್ನು ಅಲ್ಲಾಡಿಸಿ) ಕುಡಿಯಿರಿ. 1 ಗಂಟೆಗಳ ಕಾಲ ಏನನ್ನು ಕುಡಿಯಬೇಡಿ ತಿನ್ನಬೇಡಿ ಹೀಗೆ ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ 8 ರಿಂದ 10 ದಿನ ಮಾಡಿ ಗುಣ ಕಾಣವುದು ಹಾಗಂತ ಬಿಡಬೇಡಿ. ಹಾಗೆ ಮುಂದುವರಿಸಿ 8 ರಿಂದ 10 ತಿಂಗಳು ಕುಡಿಯಿರಿ. ನಿಮ್ಮ ದೇಹಕ್ಕೆ ಯಾವುದೇ ಬ್ಯಾಕ್ಟೀರಿಯಾಗಳು ಸೇರದಂತೆ ಶಾಸ್ವತವಾಗಿ ತಡೆಯುತ್ತದೆ.
ತಾಂಡ್ರ ರಸವರ್ಧಕ ಮಾತ್ರೆಗಳು
ಪ್ರತಿ ಸಂಜೆ ಊಟಕ್ಕೆ 1 ಗಂಟೆ ಮುಂಚೆ 3 ಮೂತ್ರೆಗಳನ್ನು ತೆಗೆದುಕೊಳ್ಳಿ (ಬೆಚ್ಚಗಿನ ಬಿಸಿ ನೀರಲ್ಲಾಗಲಿ ಅಥವಾ ಎಳನೀರಲ್ಲಾಗಲೀ ಅಥವಾ ನೀರು ಮಜ್ಜಿಗೆಯಲ್ಲಾಗಲಿ, ಮೇಲೆ ಹೇಳಿದಂತೆ 8 ರಿಂದ 10 ತಿಂಗಳು ತಪ್ಪದೇ ಮಾಡಿ
ಪಧ್ಯ: ಉಷ್ಣ ಪದಾರ್ಧಗಳು, ಕರೀದ ಪದಾರ್ಥಗಳು ತಿನ್ನಬೇಡಿ.
ಅಕಾಲದಲ್ಲಿ ಅನಿಯಮಿತಿ ಅಹಿತ ವಿವಾಹ ಮಲ ಮೂತ್ರದ ರೋಧ ಅಂದರೆ ಮಲ-ಮೂತ್ರ ಸಕಾಲಕ್ಕೆ ಹೋಗದೆ ತಡೆಯುವುದು, ದುಶ್ಚಟಗಳು-ದುರಭ್ಯಾಸಗಳು, ಜಾಗರಣೆ ( ಬೀಡಿ, ಸಿಗರೇಟ್, ಹೊಗೆಸೊಪ್ಪು, ಕಡ್ಡಿಪುಡಿ, ತಂಬಾಕುಗಳು) ಎಣ್ಣೆಯಲ್ಲಿ ಕರಿದ ಮಾಂಸಹಾರ ಪದಾರ್ಧಗಳು ಹೀಗೆ ಹಲವಾರು, ಅಜೀರ್ಣ, ಜೀರ್ಣವೆಂಬ ನಾಲ್ಕು ಬಗೆಗಳು ಅದರಲ್ಲೂ ಯಾವುದಾದರೊಂದು ಅಥವಾ 4 ಬಂದರೆ, ತಿಂದ ಆಹಾರ ಸರಿಯಾದ ರೀತಿ ಸಕಾಲಕ್ಕೆ ಪಚನವಾಗದೆ ಇದ್ದಾಗ ಹೊಟ್ಟೆ ಉಬ್ಬರ, ಹೊಟ್ಟೆನೋವು, ಹೊಟ್ಟೆ ಉರಿ, ಹುಳಿ ತೇಗು ಶರೀರದನ್ನೆಲ್ಲ, ಹುಳವಿನಂತೆ ಹೋರಾಟ, ಪಕ್ಕೆಲುಬು, ಕಿಬ್ಬೆಟ್ಟೆ ಹೀಗೆ ಪಕ್ಕದಲೆಲ್ಲ ನೋವು.
ಇದು ಒಂದು ದೊಡ್ಡ ಖಾಯಿಲೆ, ಹಲವಾರು ಕಾರಣ ಉದಾ. ಚಿಂತೆ, ಯೋಚನೆ, ಮಾಡಿದ ಕೆಲಸಗಳಲ್ಲೂ ತೊಂದರೆ: ಸ್ಮರಣೆ ಭಯ-ಕಳವಳ, ಶರೀರ ತುಂಬಾ ಇರುವ ಉಷ್ಣ ಆಹಾರ-ವಿಹಾರ ಆಚಾರ-ವಿಚಾರ ಅನೇಕ ಕಾರಣಗಳಿಂದ ರಕ್ತ ಏರೋತ್ತದೆ. ನಿದ್ದೆಬಾರದೆ ಇರುವುದು ಇರುವುದು ಬೆಳ್ಳಿಗೆ ಎದ್ದರೆ, ಆಲಸ್ಯ, ಕಣ್ಣು ಉರಿ, ನಿರುತ್ಸಾಹ, ಮೈಬಾರ, ಕೋಪ, ಮಂಕು, ಅನೇಕ ಕಾರಣ.
ಉಪಯೋಗಿಸುವ ವಿಧಾನ:-
ತಾಂಡ್ರರಸ ವರ್ಧಕ : ಮಲಗುವ 10 ನಿಮಿಷ ಮುಂದೆ 10 ಎಂ.ಎಲ್ ರಸವರ್ಧಕ (ಬಾಟಲನ್ನು ಚೆನ್ನಾಗಿ ಅಲ್ಲಾಡಿಸಿ ಕುಡಿಯಿರಿ) ಒಳ್ಳೆಯದನ್ನೇ ನೆನೆಯುತ್ತ ಏಕಾಗ್ರತೆಯಲ್ಲಿ 5-10 ನಿಮಿಷ ಕಳಿಯಿರಿ. ಚೆನ್ನಾಗಿ ನಿದ್ದೆ ಬರುತ್ತದೆ. ಕುಡಿದ 2-3 ದಿವಸ ಬರಲಿಲ್ಲ ಅನ್ನಬೇಡಿ ವಾರ ಕಳಿಯಲಿ.
ಪಧ್ಯ:- ಎಳನೀರು, ನಿಂಬೆಹಣ್ಣು (ಬೆಲ್ಲ) ಪಾನಕ ಉಷ್ಣ ಪದಾರ್ಥಗಳು ತಿನ್ನಬೇಡಿ.
ಖಾಯಿಲೆ ಪರಿಚಯ : ಕಿವಿಯ ಖಾಯಿಲೆಗಳಲ್ಲೂ ವಾತಜ, ಪಿತ್ತಜ, ವೇ ಮೊದಲಾದ ಹದಿನೆಂಟು ರೀತಿಯ ಖಾಯಿಲೆಗಳು.
ಉದಾ:- ಶೂಲೆ, ಶಬ್ಬ, ಕೀವು, ಗುಂಯ್, ಕಿವಿಕೇಳಿಸದೇ ಇರುವುದು. ಒಳಗೆ ಸಣ್ಣ ಸಣ್ಣ ಕ್ರಿಮಿಗಳು ಈಗ ಅನೇಕ ಕಾರಣಗಳು, ವಾತ ಮತ್ತು ಪಿತ್ತ ವಿಕೋಪಕ್ಕೆ ಹೋದಾಗ ಈ ರೀತಿ ಆಗುತ್ತದೆ.
ಉಪಯೋಗಿಸುವ ವಿಧಾನ:-
ದಿನದಲ್ಲಿ 2 ರಿಂದ 3 ಹನಿ ನೋವಿರುವ ಕಿವಿಯೊಳಗೆ ಹಾಕಿ, ಹತ್ತಿ ಇಟ್ಟುಕೊಳ್ಳಿ (ಹತ್ತಿಯನ್ನು ಅದೇ ಎಣ್ಣೆಯಿಂದ ನೆನಸಿ ಒಳಗೆ ಹೋಗದಂತೆ ಹೀಗೆ 2 ರಿಂದ 3 ವಾರ ಮಾಡಿ).
ಖಾಯಿಲೆ ಪರಿಚಯ : ತೀಕ್ಷಾ ಹಾರ, ವಿರೇಚನ, ಚಿಂತೆ, ಭಯ ಹೆದರಿಕೆ, ಅತಿಯಾದ ಔಷಧಿಗಳ ಸೇವನೆ ಜಲ-ಮಲ ತಡೆ ಮುಕ್ಕಿ ಮುಕ್ಕಿ ಮಲ ಮಾಡುವುದು, ವೇಗವಾಗಿ ಅವರೋದಗಳು, ಉಷ್ಣ ಪದಾರ್ಥಗಳು, ಜಡ ದ್ರವ್ಯಗಳು ಸೇವನೆ ವಿಶ್ರಾಂತಿ ಇಲ್ಲದೆ ಜೀವನ, ಬೇಸರ, ದುಃಖ (ಸಾಮಾನ್ಯವಾಗಿ ಆಲೋಪತಿಯಲ್ಲಿ ಸಕ್ಕರೆ ಖಾಯಿಕೆ ಇರುವವರು ಇದು ಬರುವುದೆಂದು -ಆದರೆ ನಮ್ಮ ಪರೀಕ್ಷೆಯಲ್ಲಿ ಶುಗರ್ ಇಲ್ಲದವರಲ್ಲಿ ಈ ಖಾಯಿಲೆ ಜಾಸ್ತಿ ಇದೆ. ಇದಕ್ಕೇನು ಹೇಳುವುದು ಹೀಗೆ ಅನೇಕ.
ಕಾರಣಗಳಿಂದ ರಕ್ತ ಕಟ್ಟು ಅಶುದ್ದಿಯಾಗಿ ದೇಹದಲ್ಲಿ ಕಬ್ಬಿನ ಅಂಶಗಳು ಕೆಟ್ಟ ಕೊಬ್ಬಾಗಿ, ಜಾಯಿಂಟ್ ಕೀಲುಗಳಲ್ಲೂ ಸೇರಿದಾಗ (ಯೂರಿಕ್ ಆಸಿಡ್) ಕೈ ಎತ್ತಲಾಗದೆ ಮಡಚಲಾಗದೆ ಭಾರ ಹೊರಲಾಗದೆ, ಕೈಗಳಲ್ಲಿ ಬೆರಳಲ್ಲಿ ಕಾಲುಗಳಲ್ಲಿ ಜೋಮು (ಬಂದ ರೀತಿ ಕರೆಂಟ್ ಶಾಕ್ ತರ) ಕುತ್ತಿಗೆಯಿಂದ -ಹೃದಯವರೆಗೂ ಹರಡಿ ನಿಧಾನವಾಗಿ ಹೃದಯಕ್ಕೆ ತೊಂದರೆಯಾಗುತ್ತೆ. ಒಂದೇ ಅರ್ಥದಲ್ಲಿ ಹೇಳುವುದಾದರೆ. ರಕ್ತನಾಳಗಳಲ್ಲಿ ಹರಡಿರುವ ಕೆಟ್ಟ ಕೊಲೆಸ್ಟಾಲ್) ಅಂತ ಅನ್ನಬಹುದು.
ಉಪಯೋಗಿಸುವ ವಿಧಾನ:-
ತಾಂಡ್ರ ಮಾತ್ರೆಗಳು: ಬೆಳ್ಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 ಮಾತ್ರೆಗಳು, ಬೆಚ್ಚಗಿನ ನೀರಿನಲ್ಲಿ ತೆಗೆದುಕೊಳ್ಳಿ 1 ಗಂಟೆ ಏನನ್ನು ಕುಡಿಯಬಾರದು. ಹೀಗೆ 6 ರಿಂದ 10 ತಿಂಗಳು ಮಾಡಿ ನಿಮಗೆ 40 ದಿನದಲ್ಲಿ ಗುಣ ಕಂಡು ಬರುತ್ತದೆ. ಶಾಶ್ವತ ಪರಿಹಾರಕ್ಕೆ 6 ರಿಂದ 10 ತಿಂಗಳು ತೆಗೆದುಕೊಳ್ಳಿ
ಕಷಾಯ ಸಂಜೆ ಊಟಕ್ಕೆ 1 ಗಂಟೆ ಮುಂಚೆ, 10 ಎಂ. ಎಲ್ (ಬಾಟಲನ್ನು ಚೆನ್ನಾಗಿ ಅಲ್ಲಾಡಿಸಿ) ತೆಗೆದುಕೊಳ್ಳಿ 1 ಗಂಟೆ ನಂತರ ಊಟ ಮಾಡಿ, ಸತ್ತ ಕೊಬ್ಬಿನಾಂಶವಿರುವ ಪದಾರ್ಥಗಳನ್ನು ತಿನ್ನಬೇಡಿ.
ಖಾಯಿಲೆ ಪರಿಚಯ: ಮಾನವರಲ್ಲಿ ಮಾತ್ರವಲ್ಲ ಸಕಲ ಚರಾಚರ ಜೀವಿಗಳಲ್ಲಿ ಕೂಡು ಕಣ್ಣು ಪ್ರಧಾನವಾದ ಅಂಗ, ಕಣ್ಣು ಚಿಕ್ಕ ಅಂಗವಾಗಿದ್ದರು ವೈದ್ಯ ಶಾಸ್ತ್ರಗಳಲ್ಲಿ ಕಣ್ಣಿಗೆ ಸಂಬಂಧಪಟ್ಟಂತೆ ತೊಂಭತ್ತನಾಲ್ಕು ಬಗೆಯ ಖಾಯಿಲೆಗಳು ಅಂತ ಹೇಳಲಾಗಿದೆ. ಸತತ ದುಃಖದಿಂದ ಕಣ್ಣೇರು ಹಾಕುತ್ತಿರುವುದು, ಹೊಂಗೆಯಲ್ಲಿ ಕೆಲಸ ಮಾಡುವುದು ಪೋಷಕವಾದ ಆಹಾರ ದ್ರವ್ಯಗಳ ಕೊರೆತ ಕೆಲವು ಸಂದರ್ಭಗಳಲ್ಲಿ ಸಾಂಕ್ರಾಮಿಕ ಹೊರಗಿನಿಂದ ಬರುವ ಸಾದ್ಯತೆ, ಸದಾ ಬಿಸಿಲಿನಲ್ಲಿ ತಿರುಗುವುದು ಕೆಲಸ ಮಾಡುವುದು ಹಾಗೆ ಬಂದು ತಣ್ಣೀರಿನಲ್ಲಿ ಸ್ನಾನ ಮಾಡುವುದು. ಹೀಗೆ ಅನೇಕ ಕಾರಣಗಳಿಂದ, ಕಣ್ಣು ಉರಿ, ದೃಷ್ಟಿ, ಇರುಳುಗಣ್ಣು, ಕಣ್ಣಲ್ಲಿ ಸೇರಿದ ಕಲ್ಮಶ, ಪೆಟ್ಟು, ಒಳಗೆ ದುಮಾಂಸ, ಪೊರೆ, ಹೀಗೆ ಅನೇಕ ವಿಧದ ಖಾಯಿಲೆಗಳು ಉಪಯೋಗಿಸುವ ವಿಧಾನ.
ಈ ಸಂಬಂಧ ಪ್ರಶಾಂತವಾಗಿ ಮಲಗಿ ನೋವಿರುವ ಕಣ್ಣಿಗೆ 2 ರಿಂದ 3 ಹನಿ ಹಾಕಿ 15 ರಿಂದ 20 ನಿಮಿಷ ಹಾಗೆ ಮಲಗಿ ಹೀಗೆ ದಿನದಲ್ಲಿ 2 ಸಾರಿ ಮಾಡುವುದು. ಹೀಗೆ 15 ರಿಂದ 20 ದಿನ ತಪ್ಪದೆ ಮಾಡಿ.
ಸೂಚನೆ. ಸೂರ್ಯನನ್ನು ಎಲ್ದಿಂಗ್ ಮಾಡುವುದನ್ನು, ಕಣ್ಣು ಮಿಟಕಿಸದೆ ಒಂದೇ ರೀತಿ ಕಣ್ಣು ರೆಪ್ಪೆ ತೆರೆದು ನೋಡುತ್ತಿರುವುದು, ಬಲವಾಗಿ ಉಜ್ಜುವುದು ಪದೇ ಪದೇ ಸಾಬೂನು, ಕ್ರೀಮುಗಳು ಹಾಕುವುದು ಸ್ವಲ್ಪ ದಿನ ಮಾಡಬೇಡಿ.